Widgets Magazine

ಐಶ್ವರ್ಯಾ ರೈ ಚುಂಬನದ ಹಾಟ್ ಚಿತ್ರ ಬಿಡುಗಡೆ

ಮುಂಬೈ| ವೆಬ್‌ದುನಿಯಾ|
ಬಾಲಿವುಡ್ನಲ್ಲಿ ಪದೇ ಪದೇ ಸದ್ದು ಮಾಡುತ್ತಿರುತ್ತದೆ. ಸಾರ್ವಜನಿಕ ಸಭೆಯೊಂದರಲ್ಲಿ ಬಾಲಿವುಡ್ ನಟಿ ಶಿಲ್ಪಾಶೆಟ್ಟಿಯನ್ನು ಬರಸೆಳೆದು ನಟ ರಿಚರ್ಡ್ ಗೇರ್ ಚುಂಬಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈಗ ಒಂದು ಮಗುವಿನ ತಾಯಿಯಾಗಿರುವ ಐಶ್ವರ್ಯಾ ರೈ ಅವರ ಅಂತಹುದೇ ಒಂದು ಚಿತ್ರ ಬಿಡುಗಡೆಯಾಗಿದೆ. ಐಶ್ವರ್ಯಾ ರೈ ಅವರನ್ನು ಸಖತ್ ಹಾಟ್ ಆಗಿ ಚುಂಬಿಸಿರುವ ಫೊಟೋ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿ ಭಾರೀ ಸುದ್ದಿ ಮಾಡಿದೆ.


ಇದರಲ್ಲಿ ಇನ್ನಷ್ಟು ಓದಿ :