ಕಂಗನಾ ರನೌಟ್ ಳನ್ನು ಹೊಗಳಿ ಪತ್ರ ಬರೆದ ಬಿಗ್ ಬಿ ಅಮಿತಾಬ್ ಬಚ್ಚನ್...

ಗಿರಿಧರ್| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PR
ಕೆಲವರ ಬದುಕೇ ಹಾಗೆ, ಯಾವ ಗಳಿಗೆಯಲ್ಲಿ ಬದಲಾಗುತ್ತದೆಯೋ ಗೊತ್ತೇ ಇರಲ್ಲ. ಕಂಗನಾ ಲೈಫ್ ನಲ್ಲೂ ಸಹ ಇಂತಹದ್ದೇ ಆಗಿದೆ. ಇತ್ತೀಚಿನ ತನಕ ಆಕೆಯೊಬ್ಬ ಸಾಮಾನ್ಯ ಗ್ಲಾಮರಸ್ ನಟಿ ಆಗಿದ್ದವಳು ಕ್ವೀನ್ ಚಿತ್ರದಲ್ಲಿ ನಟಿಸಿಯಾದ ಬಳಿಕ ತನ್ನ ಇಮೇಜನ್ನೇ ಬದಲಾಯಿಸಿ ಕೊಂಡು ಬಿಟ್ಟಿದ್ದಾಳೆ, ಆಕೆ ಅತ್ಯದ್ಭುತವಾದ ನಟಿ ಎನ್ನುವ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.


ಇದರಲ್ಲಿ ಇನ್ನಷ್ಟು ಓದಿ :