ಕಳೆದ ವರ್ಷ ಅಂದರೆ 2013ರಲ್ಲಿ ದೀಪಿಕಾ ಪಡುಕೋಣೆ ಅದೃಷ್ಟ ತುಂಬಾ ಚೆನ್ನಾಗಿತ್ತು. ಆಕೆ ಮುಟ್ಟಿದ್ದೆಲ್ಲ ಚಿನ್ನ ಚಿನ್ನ! ಅವಳು ನಟಿಸಿ ಚಿತ್ರಗಳೆಲ್ಲವೂ ಬಾಕ್ಸಾಫೀಸಲ್ಲಿ ನೂರು ಕೋತಿ ಕ್ಲಬ್ ಸೇರಿತ್ತು. ಈ ಮುಖಾಂತರ ಆಕೆ ಲಕ್ಕಿ ಗರ್ಲ್ ಆಗಿದ್ದಳು.