ಕೊಚ್ಚಾಡಿಯನ್ ನಲ್ಲಿ ದೀಪಿಕಾ ಕಮಾಲ್

PR
ಆಕೆ ನಟಿಸಿದ ಚಿತ್ರಗಳು ಬಿಡುಗಡೆಗೆ ಕಾಯುತ್ತಿವೆ. ಹಿಂದಿ ಚಿತ್ರಗಳನ್ನು ಬದಿಗೆ ಸರಿಸಿದರೂ ಸಹಿತ, ಕೊಚ್ಚಾಡಿಯನ್ ಚಿತ್ರ ಆಕೆಯ ತಾರ ಬದುಕಲ್ಲಿ ಅತ್ಯುತ್ತಮವಾದ ಚಿತ್ರವಾಗಿದೆ. ಆಕೆಯ ಭವಿಷ್ಯತ್ತಿನ ಮೇಲೆ ಸಾಕಷ್ಟು ಪರಿಣಾಮ ಬೀರುವಂತಹ ಚಿತ್ರವಾಗಿದೆ ಎಂದೇ ಹೇಳ ಬಹುದಾಗಿದೆ. ಭಾರತದ ರಿಯಲ್ ಸೂಪರ್ ಸ್ಟಾರ್ ಆಗಿರುವ ರಜನಿಕಾಂತ್ ಜೊತೆಯಲ್ಲಿ ನಟಿಸಿರುವ ದೀಪಿಕಾ ತನ್ನ ರೂಪದಿಂದಲೂ ಸಹಿತ ಮನಸೆಳೆಯುತ್ತಿದ್ದಾಳೆ ಎಂದಿದೆ ಚಿತ್ರತಂಡ.

ವೆಬ್‌ದುನಿಯಾ| Last Modified ಸೋಮವಾರ, 14 ಏಪ್ರಿಲ್ 2014 (11:56 IST)
ತಾನು ನಟಿಸಿದ ಸಾಹಸ ದೃಶಗಳಿಂದಲೂ ಸಹ ಹೆಚ್ಚು ಗಮನ ಸೆಳೆಯುವುದಕ್ಕೆ ಆಕೆ ಸಿದ್ಧ ಆಗಿದ್ದಾಳೆ ಎಂದಿದ್ದಾರೆ ಕೊಚ್ಚಾಡಿಯನ್ ನಿರ್ದೇಶಕ. ಇಷ್ಟು ಕಾಲ ಮಾರ್ಜಾಲ ನಡುಗೆಯ ಸುಂದರಿ ಎಂದು ತಿಳಿದಿದ್ದ ಚಿತ್ರರಸಿಕರಿಗೆ ಆಕೆ ಹಾಟ್ ಹಾಟ್ ಫೈಟ್ಸ್ ಸುಂದರಿ ಎನ್ನುವುದು ಈ ಚಿತ್ರದಿಂದ ತಿಳಿಯುತ್ತದೆ. ಆಕೆ ಫೈಟ್ಸ್ ಅಂತರರಾಷ್ಟ್ರೀಯ ಮಟ್ಟದಂತೆ ಇದೆಯಂತೆ.


ಇದರಲ್ಲಿ ಇನ್ನಷ್ಟು ಓದಿ :