ಬಾಲಿವುಡ್ ನಲ್ಲಿ ತನಗೊಂದು ಸ್ಥಾನ ಪಡೆಯುವ ಹುಮ್ಮಸ್ಸಲ್ಲಿ ತಮನ್ನಾ ತನಗೆ ಅವಕಾಶಗಳನ್ನು ನೀಡಿದ ತೆಲುಗು ಚಿತ್ರಗಳನ್ನು ನಿರ್ಲಕ್ಷಿಸಿದ ಕಾರಣ ಆಕೆಗೆ ತೆಲುಗು ಚಿತ್ರಗಳು ಇಲ್ಲ ಹಾಗೂ ಬಾಲಿವುಡ್ ನಲ್ಲೂ ಸಹ ಹೇಳಿಕೊಳ್ಳುವಂತಹ ಅವಕಾಶಗಳು ಇಲ್ಲ. ಮುಖ್ಯವಾಗಿ ಆಕೆ ತೆಲುಗಿನಲ್ಲಿ ಸಾಲಾಗಿ ಫ್ಲಾಪ್ ಚಿತ್ರ ಗಳನ್ನು ನೀಡಿದ ಕಾರಣ ಯಾವ ಸೂಪರ್ ಹೀರೋಗಳು ಸಹ ತಮನ್ನಾ ಕಡೆ ಕಣ್ಣು ಹಾಕಿಲ್ಲ. ಈಗ ಆಕೆ ಕೈಲಿ ಇರುವುದು ಪ್ರಿನ್ಸ್ ಮಹೇಶ್ ಬಾಬು ಅವರ ಜೊತೆ ನಟಿಸುತ್ತಿರುವ ಆಗಡು ಚಿತ್ರ ಮಾತ್ರ. ಆದರೆ ಹಾಗೆಂದು ಆಕೆ ಬಾಲಿವುಡ್ ನಲ್ಲಿ ತನ್ನ