ದೀಪಿಕಾ-ಕಂಗನ ಜಟಾಪಟಿ .. ಬಾಲಿವುಡ್ ನಲ್ಲಿ ಪೈಪೋಟಿ !

ವೆಬ್‌ದುನಿಯಾ| Last Modified ಮಂಗಳವಾರ, 1 ಏಪ್ರಿಲ್ 2014 (10:27 IST)
PR
ಬಾಲಿವುಡ್ ನಲ್ಲಿ ಹೀರೋ ಹಿರೂಗಳ ನಡುವೆ ಮತ್ತು ಹೀರೋಯಿನ್ ಗಳ ಮಧ್ಯ ಗಲಾಟೆ ಸಾಮಾನ್ಯ. ಇದು ಸಹ ಬಾಲಿವುಡ್ ಬಣ್ಣದ ಗುಣ ಎಂದೇ ಹೇಳ ಬಹುದಾಗಿದೆ. ಕಳೆದ ವರ್ಷದಲ್ಲಿ ದೀಪಿಕಾ ಪಡುಕೋಣೆಯ ಎಲ್ಲ ಚಿತ್ರಗಳು ಸಹಿತ ಯಶಸ್ಸಿನ ಬಾಗಿಲು ತಟ್ಟಿವೆ.


ಇದರಲ್ಲಿ ಇನ್ನಷ್ಟು ಓದಿ :