ದೀಪಿಕಾ ಪಡುಕೋಣೆ ಬಿಕ್ಕಿ ಬಿಕ್ಕಿ ಅತ್ತದ್ದು ಯಾವಾಗಂದ್ರೆ...

ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PR
ಸಿನಿಮಾ ಹೆಣ್ಣುಮಕ್ಕಳಿಗೆ ಪ್ರೀತಿ ಅಂದ್ರೆ ಟೈಮ್ ಪಾಸ್ ಅಂತ ಬಹಳಷ್ಟು ಮಂದಿ ತಿಳಿದಿರುತ್ತಾರೆ. ಆದರೆ ಅವರು ಸಹ ಮನಸ್ಸು ಹೊಂದಿರುವವರು. ಅವರ ಹೃದಯಕ್ಕೂ ಗಾಯ ಗಳಾಗುತ್ತದೆ, ಆದರೆ ಮಾಧ್ಯಮ ಮತ್ತು ಜನತೆಯ ಮುಂದೆ ಅದ್ಯಾವುದನ್ನು ತೋರ್ಪಡಿಸಲ್ಲ .


ಇದರಲ್ಲಿ ಇನ್ನಷ್ಟು ಓದಿ :