ಬಿಡುಗಡೆಗೆ ಮುನ್ನವೇ ದಾಖಲೆ ನಿರ್ಮಿಸುತ್ತಿರುವ ಶಾರೂಖ್ ಹ್ಯಾಪಿ ನ್ಯೂ ಇಯರ್

ವೆಬ್‌ದುನಿಯಾ|
PR
ಬಾಲಿವುಡ್ ನಲ್ಲಿ ಸಿನಿಮಾಗಳ ನಡುವೆ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗಂತೂ ಪ್ರತಿ ಶುಕ್ರವಾರ ಒಂದು ಇಲ್ಲವೇ ಎರಡು ಚಿತ್ರಗಳನ್ನು ಬಿಡುಗಡೆ ಮಾಡಲೇ ಬೇಕು ಅನ್ನುವ ವಾತಾವರಣ ಅಲ್ಲಿದೆ. ನಿನ್ನೆ ಮೊನ್ನೇ ವರೆಗೂ ಸಲ್ಮಾನ್ ಖಾನ್ ಅವರನ್ನು ಬಾಕಾಸಾಫೀಸ್ ಕಿಂಗ್ ಎನ್ನುವುದಾಗಿ ಬಿಂಬಿಸಲಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಶಾರೂಖ್ ಖಾನ್ ಮತ್ತು ಆಮೀರ್ ಖಾನ್ ಆ ಜಾಗವನ್ನು ನಿಧಾನವಾಗಿ ಆಕ್ರಮಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :