ಮತ್ತೆ ಮುಂದೆ ಹೋದ ಕೊಚ್ಚಾಡಿಯನ್.... ರಂಜಿಸಲು ಬಂದ ಭೂತನಾಥ್

ವೆಬ್‌ದುನಿಯಾ| Last Modified ಮಂಗಳವಾರ, 1 ಏಪ್ರಿಲ್ 2014 (09:47 IST)
PR
ಮತ್ತೊಮ್ಮೆ ಕಮಲ್ ಹಾಸನ್ ಅವರ ಅಹು ನಿರೀಕ್ಷಿತ ಚಿತ್ರ ಕೊಚ್ಚಾಡಿಯನ್ ಬಿಡುಗಡೆಯ ದಿನಾಂಕ ಪೋಸ್ಟ್ಪೋನ್ ಆಗಿದೆ. ಕಾರಣ ಇಷ್ಟೇ ಈ ತಿಂಗಳು ಭಾರತೀಯ ಬಾಕ್ಸಾಫೀಸಿನ ಸರದಾರರಾಗಿರುವ ಅಮಿತಾಬ್ ಬಚ್ಚನ್ ಹಾಗು ರಜನಿಕಾಂತ್ ಅವರ ಚಿತ್ರಗಳಾದ ಭಾತನಾಥ್ ರಿಟರ್ನ್ಸ್ ಮತ್ತು ಕೊಚ್ಚಾಡಿಯನ್ ಬಿಡುಗಡೆ ಆಗ ಬೇಕಿದೆ.


ಇದರಲ್ಲಿ ಇನ್ನಷ್ಟು ಓದಿ :