ಮಹೇಶ್ ಭಟ್ ಗೆ ಮಗಳು ಅಲಿಯಾಗೆ ಮದುವೆ ಮಾಡೋಕೆ ಇಷ್ಟ ಇಲ್ಲವಂತೆ ! ಯಾಕೆ ಯಾಕೆ ?
ವೆಬ್ದುನಿಯಾ|
Last Modified ಸೋಮವಾರ, 14 ಏಪ್ರಿಲ್ 2014 (11:41 IST)
PR
ಕಳೆದ ಎರಡು ವರ್ಷಗಳ ಹಿಂದೆ ಬಾಲಿವುಡ್ ಗೆ ಎಂಟ್ರಿ ಆದ ಅಲಿಯ ಭಟ್ ತನ್ನ ಪ್ರತಿಭೆಯಿಂದ ಅಪಾರ ಸಂಖ್ಯೆಯ ಜನಮನ ಗೆದ್ದಿದ್ದಾಳೆ. ಆಕೆ ಬಾಲಿವುಡ್ ಪ್ರಸಿದ್ಧ ನಿರ್ದೇಶಕ ಮಹೇಶ್ ಭಟ್ ಅವರ ಮಗಳಾಗಿ ಗುರುತಿಸಿಕೊಂಡಿರುವುದಕ್ಕಿಂತ ಆಕೆ ನಟಿಯಾಗಿ ಎಲ್ಲರ ಗಮನ ಸೆಳೆದಿದ್ದಾಳೆ.