ರಾಹುಲ್ ಐ ಡೋಂಟ್ ಲೈಕ್ ಯು ನೋ, ಐ ಲೈಕ್ ಮೋದಿ: ನುಲಿದ ಮಲ್ಲಿಕಾ ಶೆರಾವತ್

ಮುಂಬೈ| ರಾಜೇಶ್ ಪಾಟೀಲ್|
ಹಾಟ್ ಹಾಟ್ ನಟಿ ಮಲ್ಲಿಕಾ ಶೆರಾವತ್ ಮತ್ತೆ ಸುದ್ದಿಯಲ್ಲಿದ್ದಾಳೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನನಗೆ ತುಂಬಾ ಇಷ್ಟ. ಎಂದು ಹೇಳಿಕೆ ನೀಡಿದ್ದವಳು, ಇದೀಗ ರಾಹುಲ್ ಬಗ್ಗೆ ಆಸಕ್ತಿಯಿಲ್ಲ ಎಂದು ನುಲಿದಿದ್ದಾಳೆ.


ಇದರಲ್ಲಿ ಇನ್ನಷ್ಟು ಓದಿ :