ಲಕ್ಷ್ಮಿ ರೈ ತೂಕ ಮೈ ಕರಗಿಸಿಕೊಂಡಿದ್ದಾಳೆ .... ಎಷ್ಟು ಕೆಜಿ ಗೊತ್ತೇ ?

ವೆಬ್‌ದುನಿಯಾ| Last Modified ಸೋಮವಾರ, 14 ಏಪ್ರಿಲ್ 2014 (12:02 IST)
PR
ಕನ್ನಡ ಅತಿ ಚೆಲುವೆಯರಲ್ಲಿ ಲಕ್ಷ್ಮಿ ರೈ ಸಹ ಒಬ್ಬಳು. ತನ್ನ ರೂಪ ಮತ್ತು ಮಾದಕತೆಯ ಜೊತೆಗೆ ಕ್ರಿಕೆಟರ್ ಜೊತೆಗಿನ ಸ್ನೇಹದಿಂದ ಸಹ ಆಕೆ ಹೆಚ್ಚು ಜನಪ್ರಿಯಳಾದಳು. ಕನ್ನಡ, ತಮಿಳು, ತೆಲುಗು , ಮಲೆಯಾಳಂ ಹೀಗೆ ಎಲ್ಲ ಭಾಷೆಗಳಲ್ಲೂ ಸಹಿತ ತನ್ನ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಪ್ರಯತ್ನ ಪಟ್ಟರೂ ಸಹ ಅದ್ಯಾಕೋ ಅದೃಷ್ಟ ಆಕೆಯ ಕೈ ಹಿಡಿಯಲೇ ಇಲ್ಲ.


ಇದರಲ್ಲಿ ಇನ್ನಷ್ಟು ಓದಿ :