ಶ್ರುತಿ ಹಾಸನ್ ಗೆ ಬಾಲಿವುಡ್ ಹೀರೋ ಬ್ಲಾಕ್ ಮೇಲ್.. ಕಾರಣ ಏನ್ ಗೊತ್ತೇ!

ವೆಬ್‌ದುನಿಯಾ| Last Modified ಮಂಗಳವಾರ, 15 ಏಪ್ರಿಲ್ 2014 (10:01 IST)
PR
ನಟಿ ಶ್ರುತಿ ಹಾಸನ್ ದಕ್ಷಿಣ ಭಾರತದಲ್ಲಿ ಯಶಸ್ವಿ ಆದ ಬಳಿಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ್ದು ಹಳೆಯ ಕಥೆ, ಆಕೆ ಅಲ್ಲಿಯೂ ಸಹ ಯಶಸ್ವಿ ಆಗಿದ್ದಾಳೆ. ಆದರೆ ಈಗ ಬಂದಿರುವ ಸುದ್ದಿ ಎಂದರೆ ಬಾಲಿವುಡ್ ಹೀರೋ ಒಬ್ಬ ಆಕೆಗೆ ಕಿರುಕುಳ ಕೊಡುತ್ತಿದ್ದಾನೆ. ತನ್ನ ಚಿತ್ರದಲ್ಲಿ ನಟಿಸು ಇಲ್ಲದೆ ಇದ್ರೆ ಏನ್ ಮಾಡ್ತೀನಿ ಗೊತ್ತಾ ಎಂದು ಬೆದರಿಕೆ ಒಡ್ಡು ತ್ತಿದ್ದಾನಂತೆ , ಇದು ಬಾಲಿವುಡ್ ನಲ್ಲಿ ಕೇಳಿ ಬರುತ್ತಿರುವ ಹಾಟ್ ನ್ಯೂಸ್ ಆಗಿದೆ. ಆಟ ತನ್ನ ಚಿತ್ರದಲ್ಲಿ ಹಸಿಬಿಸಿಯಾಗಿ ನಟಿಸು ಇಲ್ಲದೆ ಹೋದರೆ ಏನ್ ಮಾಡ್ತೀನಿ ಗೊತ್ತ ಎಂದು ಪ್ರತಿದಿನ ಹೆದರಿಸುತ್ತಲೆ ಇದ್ದಾನಂತೆ.


ಇದರಲ್ಲಿ ಇನ್ನಷ್ಟು ಓದಿ :