ಬಾಲಿವುಡ್ ನಲ್ಲಿ ಯಾವುದೇ ರೀತಿಯಲ್ಲೂ ಪ್ರಚಾರಕ್ಕೆ ದುಡ್ಡು ಕಾಸು ಹಾಕದೆ ಬಿಟ್ಟಿ ಪ್ರಚಾರ ಮಾಡಿಕೊಳ್ಳುತ್ತಿರುವ ನಟೀ ಮಣಿಯರಲ್ಲಿ ಸನ್ನಿ ಲಿಯೋನ್ ಹೆಸರು ಈಗ ಮೊದಲಿದೆ. ಆಕೆ ತನ್ನ ಚಿತ್ರ ಎಮೆಮೆಸ್-2 ಎಗಾದಿಗ ಮೈತೋರಿಸಿ ಅಪಾರ ಸಂಖ್ಯೆಯ ಕಲಾ ರಸಿಕರ ಮನ ಗೆದ್ದಿದ್ದಾಳೆ. ಅವಳ ಈ ವೈಖರಿಗೆ ಬೆರಗಾಗಿ ಬಿಟ್ಟಿದೆ ಬಾಲಿವುಡ್. ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಸನ್ನಿ ಲಿಯೋನ್ ಇತ್ತಿಚೆಗೆಸೀರೆ ಉಟ್ಟು, ಜನರ ಮುಂದೆ ಬಂದಳು. ಅವಳ ಆ ರೂಪ ನೋಡಿ ಇಡೀ ಸೀರೆ ಪ್ರಿಯರು ದಂಗಾಗಿ ಹೋದರಂತೆ ಅಷ್ಟೊಂದು ಅಸಹ್ಯಕರವಾಗಿತ್ತಂತೆ.