Widgets Magazine

ಸಮಂತಳಿಗೆ ಕ್ಲಾಸ್ ತೆಗೆದುಕೊಂಡ ಸೂಪರ್ ಸ್ಟಾರ್ ಧರ್ಮಪತ್ನಿ !

ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PR
ಕಾಲಿವುಡ್ ನ ಸ್ಟಾರ್ ಹೀರೋ ಸೂರ್ಯ. ಆತನ ಬಗ್ಗೆ ಅನೇಕ ಗಾಸಿಪ್ ಗಳು ಕೇಳ್ತಾ ಬರುತ್ತಿವೆ. ಆದರೆ ಅದರಲ್ಲಿ ಒಂದಂತೂ ಸಿಕ್ಕಾಪಟ್ಟೆ ಸತ್ಯ ಎನ್ನುತ್ತಿದೆ ಆ ಮಾಹಿತಿ. ಈಗ ಅಂಜಾನ್ ಅನ್ನುವ ಚಿತ್ರದಲ್ಲಿ ಜೊತೆಯಲ್ಲಿ ಸೂರ್ಯ ನಟಿಸುತ್ತಿದ್ದಾರೆ.

ಅವರಿಬ್ಬರ ಪ್ರಣಯ ದೃಶ್ಯಗಳು ತೆರೆಯ ಮೇಲೆ ಎಷ್ಟು ಚಂದವಾಗಿರುತ್ತದೆಯೋ ಅಷ್ಟೇ ಕಲರ್ ಫುಲ್ಲಾಗಿ ಇಟ್ಟಿದ್ದಾರಂತೆ ಶೂಟಿಂಗ್ ನಂತರವೂ ಸಹ. ಈ ಚಿತ್ರದಲ್ಲಿ ಸಮಂತ ಎಂದೂ ಕಾಣದಷ್ಟು ಹೆಚ್ಚಾಗಿ ತನ್ನ ಬ್ಯೂಟಿ ಎಕ್ಸ್ಪೋಸ್ ಮಾಡಿದ್ದಾಳಂತೆ. ಇದಕ್ಕೆ ಕಾರಣ ಸೂರ್ಯ ಅಂತೆ.


ಇದರಲ್ಲಿ ಇನ್ನಷ್ಟು ಓದಿ :