ಹಣಗಳಿಕೆಯಲ್ಲಿ ಮುಂದಿರುವ ಭೂತನಾಥ್ ...

ವೆಬ್‌ದುನಿಯಾ| Last Modified ಗುರುವಾರ, 17 ಏಪ್ರಿಲ್ 2014 (09:17 IST)
PR
ಭಾರತದೆಲ್ಲೆಡೆ ಬಿಡುಗಡೆ ಆದ ಈ ಚಿತ್ರ ಈಗ ಸುಮಾರು 18 .02 ಕೋಟಿ ರೂಗಳನ್ನು ತನ್ನದಾಗಿಸಿಕೊಂಡಿದೆ ಎಂದು ವಾಣಿಜ್ಯ ವಿಶ್ಲೇಷಕ ತರುಣ್ ಆದರ್ಶ ಟ್ವೀಟ್ ಮಾಡಿ ಹೇಳಿದ್ದಾರೆ. 2008ರಲ್ಲಿ ನಿತೇಶ್ ತಿವಾರಿ ಅವರು ಭೂತನಾಥ್ ಅನ್ನುವ ಚಿತ್ರವನ್ನು ನಿರ್ದೇಶಿಸಿದ್ದರು. ಆ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅವರ ಜೊತೆ ಶಾರುಖ್ ಖಾನ್ ಮತ್ತು ಜೂಹಿ ಚಾವ್ಲ ನಟಿಸಿದ್ದರು.


ಇದರಲ್ಲಿ ಇನ್ನಷ್ಟು ಓದಿ :