ಹಾಟ್ ಕತ್ರಿನಾ ಕೈಫ್ ನಾಲ್ಕನೇ ಬಾರಿಗೆ ವಿಶ್ವದ ಸೆಕ್ಸಿ ಏಷ್ಯನ್ ಮಹಿಳೆ ಪ್ರಶಸ್ತಿಗೆ ಆಯ್ಕೆ
ಮುಂಬೈ|
ರಾಜೇಶ್ ಪಾಟೀಲ್|
ಕಳೆದೊಂದು ವರ್ಷದಿಂದ ಹಾಟ್ ಹಾಟ್ ನಟಿ ಕತ್ರಿನಾ ಕೈಫ್ ಬಾಲಿವುಡ್ನಿಂದ ದೂರವಿದ್ದರೂ ವಿಶ್ವದ ಸೆಕ್ಸಿ ಏಷ್ಯನ್ ಮಹಿಳೆ ಪ್ರಶಸ್ತಿ ತಡೆಯಲು ಯಾರಿಗೂ ಸಾಧ್ಯವಾಗಲಿಲ್ಲ.ಸತತ ನಾಲ್ಕನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.