ಎಪ್ರಿಲ್‌ನಲ್ಲಿ 'ಸರ್ಕಾರ್ ರಾಜ್' ಬಿಡುಗಡೆ

IFMIFM
ರಾಂ ಗೋಪಾಲ್ ವರ್ಮಾ ಅವರ 'ಸರ್ಕಾರ್ ರಾಜ್' ಚಿತ್ರವು 2008 ಎಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕರಿಗೆ ಸಮೀಪದ ಮೂಲಗಳು ತಿಳಿಸಿವೆ.

ಈ ಚಿತ್ರವು 'ಜೋಧಾ ಅಕ್ಬರ್'ಗೆ ಪ್ರತಿಸ್ಪರ್ಧಿಯಾಗಿಲ್ಲ. ಚಿತ್ರದ ನಿರ್ಮಾಣಕ್ಕೆ ಎಷ್ಟು ಸಮಯ ಬೇಕಾಗಬಹುದು ಎಂಬುದಾಗಿ ತಿಳಿದಿಲ್ಲ ಆದರೂ ನಾವು ಚಿತ್ರವನ್ನು ಎಪ್ರಿಲ್‌ನಲ್ಲಿ ಬಿಡುಗಡೆ ಮಾಡಲಿದ್ದೇವೆ. ಜೋದಾ ಅಕ್ಬರ್‌ನಲ್ಲಿ ಐಶ್ವರ್ಯಾ ರೈ ಐತಿಹಾಸಿಕ ಪಾತ್ರದಲ್ಲಿ ಅಭಿನಯಿಸಿದರೆ, ಸರ್ಕಾರ್ ರಾಜ್‌ನಲ್ಲಿ ಸಮಕಾಲೀನ ಮಹಿಳೆಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರ್ ರಾಜ್‌ನಲ್ಲಿ ಅಸಾಧಾರಣ ಬಿಗ್‌ಬಿ ಅವರನ್ನೊಳಗೊಂಡು, ಐಶ್ವರ್ಯಾ ರೈ ಅವರ ಎರಡು ಸಿನಿಮಾಗಳ ಪಾತ್ರಗಳು ಪ್ರಬಲವಾಗಿದ್ದರೂ, ಲೇಖಕ ಬೆಂಬಲಿತ ಪಾತ್ರಕ್ಕೆ ಐಶ್ವರ್ಯಾ ಅವರಿಗೆ ನೀಡಿದ್ದಾರೆ.

ಮುಂಬೈ| ಇಳಯರಾಜ| Last Modified ಗುರುವಾರ, 29 ನವೆಂಬರ್ 2007 (11:18 IST)
'ಜೂಮ್ ಬರ್ಬರ್ ಜೂಮ್''ನ ನಂತರ ಐಶ್ವರ್ಯಾ ರೈ ಪತಿ ಅಭಿಶೇಕ್ ಬಚ್ಚನ್ ಅವರಿಗೂ 'ಸರ್ಕಾರ್ ರಾಜ್' ನಿರ್ಣಾಯಕ ಚಿತ್ರವಾಗಿದೆ.


ಇದರಲ್ಲಿ ಇನ್ನಷ್ಟು ಓದಿ :