ಎವರ್‌ಗ್ರೀನ್ ಹೀರೊ ದೇವಾನಂದ್

IFMIFM
ಅವರನ್ನು ಭಾರತ ಚಿತ್ರರಂಗದ ಎವರ್‌ಗ್ರೀನ್ ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ. 40ರ ದಶಕದಲ್ಲಿ ದೇವಾನಂದ್ ಚಿತ್ರರಂಗದ ಆರಂಭಿಸಿದರು. 6 ದಶಕಗಳ ಬಳಿಕವೂ ಅವರು ಇನ್ನೂ ಕ್ರಿಯಾಶೀಲರಾಗಿದ್ದು ತಮ್ಮ ಚಿತ್ರಗಳಲ್ಲಿ ಮುಳುಗಿದ್ದಾರೆ,

ಅವರ ಆತ್ಮಕಥೆ ರೋಮಾನ್ಸಿಂಗ್ ವಿತ್ ಲೈಫ್‌ನಲ್ಲಿ ಗುರುದಾಸಪುರದ ಬಾಲಕನೊಬ್ಬನ ಜೀವನದ ತಿರುವುಗಳು ಭಾರತೀಯ ಚಿತ್ರರಂಗದ ನಟನನ್ನಾಗಿ ಹೇಗೆ ಪರಿವರ್ತಿಸಿತೆಂಬುದನ್ನು ದೇವಾನಂದ್ ಹಂಚಿಕೊಂಡಿದ್ದಾರೆ. ಸೂಪರ್ ಸ್ಟಾರ್ ಜೀವನದ ಹಲವಾರು ಚೇತೋಹಾರಿ ವಿದ್ಯಮಾನಗಳ ತುಣುಕುಗಳನ್ನು ಇಂಡಿಯ ಎಎಫ್‌ಎಂ ಬಿಚ್ಚಿಟ್ಟಿದೆ.

"ಝಿದ್ದಿ ಚಿತ್ರ ನನ್ನ ವೃತ್ತಿಜೀವನದ ಮೈಲಿಗಲ್ಲು. ನನ್ನನ್ನು ಚಿತ್ರನಟನಾಗಿ ಬೆಳಕಿಗೆ ತಂದ ಮೊದಲ ಚಿತ್ರ ಝಿದ್ದಿ. ಆ ಚಿತ್ರವು ಅಶೋಕ್ ಕುಮಾರ್ ಮತ್ತು ಅವರ ಕಿರಿಯ ಸೋದರ ಕಿಶೋರ್ ಕುಮಾರ್ ಅವರಿಗೆ ಅತೀ ಸಾಮೀಪ್ಯವನ್ನು ನನಗೆ ಒದಗಿಸಿಕೊಟ್ಟಿತು.

ಕಿಶೋರ್ ಕುಮಾರ್ ತಮ್ಮ ಹುಟ್ಟೂರಾದ ಕಾಂಡ್ವಾದಿಂದ ಕುರ್ತಾ ಪೈಜಾಮಾಗಳಲ್ಲಿ ಆಗಮಿಸಿದ್ದರು. ಅವರ ಮಧುರ ಧ್ವನಿಯು ಸ್ವಲ್ಪ ವರ್ಷ ಕಳೆದ ಬಳಿಕ ಇಡೀ ವಿಶ್ವವನ್ನೇ ಮೋಡಿ ಮಾಡಿತು. ಅವರ ಪ್ರಪ್ರಥಮ ಗೀತೆಯನ್ನು ಝಿದ್ದಿ ಚಿತ್ರದಲ್ಲಿ ನಾನು ಹಾಡಿದ್ದಾಗಿ ಅವರು ಹೇಳಿದರು.

"ಮರ್ನೆ ಕಿ "ಹಾಡು ಜನಪ್ರಿಯತೆ ಗಳಿಸಿತು. ಜನರು ಕಿಶೋರ್ ಧ್ವನಿಯನ್ನು ನನ್ನ ಧ್ವನಿಯೊಂದಿಗೆ ಮತ್ತು ಅವರ ಹಿನ್ನೆಲೆ ಗಾಯನಕ್ಕೂ ನನ್ನ ನಟನೆಗೂ ಸಂಬಂಧ ಕಲ್ಪಿಸಿದರು. ನಾನು ನಟನಾ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ಕಿಶೋರ್ ತಮ್ಮ ಹಾಡಿಗೆ ಧ್ವನಿ ನೀಡುತ್ತಿದ್ದರು.

ಇಳಯರಾಜ|
ಭಾರತದ ಚಿತ್ರಗಳಲ್ಲಿ ಸಹಜಧ್ವನಿ ಬದಲಿಸಿ ಹಾಡುವ ಅವರ ಶೈಲಿಗೆ ನಾನು ಪ್ರೋತ್ಸಾಹ ನೀಡಿದೆ. ಪರ್ವತಗಳ ಏಕಾಂತದಲ್ಲಿ ಪ್ರಣಯಕ್ಕೆ ಕರೆ ನೀಡುವಂತೆ ಅವರ ಹಾಡುಗಳು ಧ್ವನಿಸಿದವು ಎಂದು ದೇವಾನಂದ್ ಹೇಳಿಕೊಂಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :