ಸೈನಿಕರನ್ನು ಭೇಟಿ ಮಾಡಿದ ಹಂಸಿಕಾ

ಮುಂಬೈ| ಇಳಯರಾಜ|
ಹಿಮೇಶ್ ರೇಶಾಮಿಯಾ ಅವರ ಆಪ್ ಕಾ ಸುರೂರ್ ಚಿತ್ರದಲ್ಲಿ ತನ್ನ ಅಭಿನಯದ ನಂತರ, ಯುವನಟಿ ಹಂಸಿಕಾ ಮೋತ್ವಾನಿ ಬಹು ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಬಾರತ ಮತ್ತು ಪಾಕಿಸ್ತಾನದ ಸೈನಿಕರನ್ನು ಭೇಟಿ ಮಾಡಲು ವಾಘಾ ಗಡಿಗೆ ತೆರಳಿದ್ದಾಗ ಕೆಲವು ಪಾಕಿಸ್ತಾನ ಸೈನಿಕರು ಅವರನ್ನು ಗುರುತಿಸಿದ್ದಲ್ಲದೆ, ತಾವು ಹಂಸಿಕಾ ಅವರ ದೊಡ್ಡ ಅಭಿಮಾನಿಯೆಂದು ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :