ಶಿಲ್ಪಾ ಶೆಟ್ಟಿ ನಿರ್ಮಾಣದ ಹೊಸ ಚಿತ್ರ ಢಿಸ್ಕಿಯಾಂ

ಮುಂಬೈ| ವೆಬ್‌ದುನಿಯಾ| Last Modified ಗುರುವಾರ, 18 ಜುಲೈ 2013 (10:25 IST)
PR
PR
ಸದ್ದಿಲ್ಲದೆ ಶಿಲ್ಪಾ ಶೆಟ್ಟಿ ತಮ್ಮ ಬ್ಯಾನರ್ನ ಮೊದಲ ಚಿತ್ರ ತಯಾರಿಸಿದ್ದಾರೆ. ಚಿತ್ರದ ಹೆಸರು ಢಿಸ್ಕಿಯಾಂ. ಡಿಕ್ಷನರಿ ತೆಗೆದು ಪದದ ಅರ್ಥ ಹುಡುಕುವ ಅಗತ್ಯವಿಲ್ಲ. ಇದು ಸಾಹಸ ದೃಶ್ಯಗಳಲ್ಲಿ ಬ್ಯಾಕ್ಗ್ರೌಂಡ್ನಲ್ಲಿ ಬರುವ ಸದ್ದು.


ಇದರಲ್ಲಿ ಇನ್ನಷ್ಟು ಓದಿ :