ಮುಂಬಯಿ ಫೆಸ್ಟ್ ಚಾಲನೆಗೆ ಹೇಮಾ 'ಗಣೇಶ ವಂದನೆ'

ಮುಂಬಯಿ| ಇಳಯರಾಜ| Last Modified ಶನಿವಾರ, 19 ಜನವರಿ 2008 (11:00 IST)
ಬಾಲಿವುಡ್ ನಟಿ ಮತ್ತು ಭರತನಾಟ್ಯ ವಿದುಷಿ ಹೇಮಾ ಮಾಲಿನಿ ಅವರ ಗಣೇಶ ವಂದನೆ ನೃತ್ಯ ಕಾರ್ಯಕ್ರಮದ ಮೂಲಕ ಮುಂಬಯಿ ಉತ್ಸವಕ್ಕೆ ಶುಕ್ರವಾರ ರಾತ್ರಿ ಅದ್ದೂರಿಯ ಚಾಲನೆ ದೊರೆಯಿತು.


ಇದರಲ್ಲಿ ಇನ್ನಷ್ಟು ಓದಿ :