ಅದ್ನನ್ ನೂತನ ಆಲ್ಬಂ 'ಬೆಸ್ಟ್ ಫ್ರೆಂಡ್ಸ್'

ಮುಂಬೈ| ಇಳಯರಾಜ|
'ತೇರಾ ಚೆಹ್ರಾ' ಮತ್ತು ತನ್ನ ಕೊನೆಯ ಆಲ್ಬಂ 'ಕಿಸಿ ದಿನ್'ನ ಯಶಸ್ವೀ ಗೆಲುವಿನ ನಂತರ ಅದ್ನನ್ ಸಾಮಿ ಮತ್ತು ಭೂಷಣ್ ಕುಮಾರ್ ಮತ್ತೊಮ್ಮೆ ಒಂದಾಗಿ ನೂತನ ಆಲ್ಬಂನೊಂದಿಗೆ ಜೊತೆಗೂಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :