ತಾರೆ ಜಮೀನ್ ಪರ್ ತೆರಿಗೆಮುಕ್ತ ಚಿತ್ರ

ಮುಂಬೈ| ಇಳಯರಾಜ| Last Modified ಶುಕ್ರವಾರ, 28 ಡಿಸೆಂಬರ್ 2007 (12:07 IST)
'ತಾರೆ ಜಮೀನ್ ಪರ್' ಚಿತ್ರವು ಸುದ್ದಿಯಲ್ಲಿರಲು ಅಮೀರ್ ಖಾನ್ ಅವರ ಪ್ರಥಮ ಅಧಿಕೃತ ನಿರ್ದೇಶನ ಎಂಬ ಒಂದೇ ಕಾರಣವಲ್ಲ. ಬಿಡುಗಡೆಯಾದ ಐದೇ ದಿನದಲ್ಲಿ ತೆರಿಗೆ ಚಿತ್ರವೆಂದು ಘೋಷಿತವಾದ ಏಕೈಕ ಚಿತ್ರವಾಗಿದೆ.


ಇದರಲ್ಲಿ ಇನ್ನಷ್ಟು ಓದಿ :