PR ಈ ವರ್ಷ ದೀಪಿಕಾ ಪಡುಕೋಣೆ ಗೆ ಅತ್ಯಂತ ಅದೃಷ್ಟ ದಾಯಕ ವರ್ಷವಾಗಿದೆ. ಆಕೆ ನಟಿಸಿರುವ ಎಲ್ಲ ಚಿತ್ರಗಳು ಸೂಪರ್ ಡೂಪರ್ ಸಕ್ಸಸ್ ಆಗಿದೆ. ಅಲ್ಲದೆ ಆಕೆಯ ಬಗ್ಗೆ ಜನರ ಕ್ರೇಜ್ ಸಹ ಹೆಚ್ಚಾಗಿದೆ. ದೀಪಿಕಾ ತಾನು ನಟಿಸಲು ಹೊರಟಿರುವ ಆದ ಗೆ ಪಡೆದಿರುವ ಮೊತ್ತ ಬರೋಬ್ಬರಿ 4 ಕೋಟಿ ರೂಪಾಯಿಗಳು.ಕೊಕಾಕೋಲ ಕಂಪನಿಯ ಆದ ನಲ್ಲಿ ನಟಿಸಲು ಆಕೆ ನೀಡುತ್ತಿರುವ ಮೊತ್ತ ನಾಲ್ಕು ಕೋಟಿ ರೂಪಾಯಿಗಳು. ಈ ಕಂಪನಿಗೆ ವಿಶ್ವದಾದ್ಯಂತ