PRPR ಕಠಾರಿವೀರ ಸುರಸುಂದರಾಂಗಿ ಚಿತ್ರದ ಬಳಿಕ ಕನ್ನಡದಲ್ಲಿ ಸಾಲು ಸಾಲು 3ಡಿ ಚಿತ್ರಗಳು ಬರುತ್ತಿವೆ. ಇದೀಗ ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ತ್ರೀಡಿಯಲ್ಲಿ ಬರಲಿದೆ. ಭಾರೀ ಬಜೆಟ್ ಚಿತ್ರವಾದ ಸಂಗೊಳ್ಳಿ ರಾಯಣ್ಣನನ್ನು ತ್ರಿಡಿಯಲ್ಲಿ ತರಲು ಸಿದ್ಧತೆಗಳು ನಡೆಯುತ್ತಿದೆ.ಈ ಮೂಲಕ ಆನಂದ್ ಬಿ.ಅಪ್ಪುಗೋಳ್ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಇದೀಗ ತ್ರಿಡಿಗೆ ಬದಲಾಯಿಸುವ ಕಾರ್ಯ ನಡೆಯುತ್ತಿದೆ ಮುಂದಿನ ವರ್ಷ 3ಡಿಯಲ್ಲಿ ಚಿತ್ರ ತೆರೆಕಾಣಲಿದೆ. ಅದಕ್ಕಾಗಿ ಕೆಲ ಸನ್ನಿವೇಶಗಳು ಮರು ಚಿತ್ರೀಕರಣಗೊಂಡರೆ,