PR ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದ ಸಲ್ಮಾನ್ ಖಾನ್ ಹೊಸ ಚಿತ್ರ ಜೈ ಹೊ ಆರಂಭದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಬಗೆಯ ಯಶಸ್ಸು ಕಾಣುವಂತೆ ಮಾಡಲಿಲ್ಲ ಬಾಕ್ಸಾಫೀಸಿನಲ್ಲಿ. ಯಾರು ನಿರೀಕ್ಷಿಸದೆ ಇದ್ದಂತಹ ಸೋಲು ಕಂಡಿತ್ತಾದರು ಅದು ಹಾಗೆಂದು ನೆಲ ಕಚ್ಚಿಲ್ಲ. ಜೈ ಹೊ ಚಿತ್ರ ಹತ್ತು ದಿನಗಳ ಬಳಿಕ ನೂರು ಕೋಟಿ ಕ್ಲಬ್ ಮುಟ್ಟಿದೆ. ದಬಾಂಗ್ 2,ಏಕ್ತಾ ಟೈಗರ್ ಚಿತ್ರಗಳು ವಾರದೊಳಗೆ ಅಪಾರವಾದ ಕಲೆಕ್ಷನ್ ಮಾಡಿ ನೂರು ಕೋಟಿ ಕ್ಲಬ್ ಬಾಗಿಲು ತಟ್ಟಿತ್ತು