PR ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಧನುಶ್ ಕೊಲವರಿ ಡಿ ಹಾಡಿನ ಮುಖಾಂತರ ಹೆಚ್ಚು ಜನಪ್ರಿಯತೆ ಪಡೆದರು ಆ ಬಳಿಕ ಅವರು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಬಾಲಿವುಡ್ ಬಾಗಿಲು ತಟ್ಟಿದರು ರಾಂಝಾನ ಸಿನಿಮಾದ ಮುಖಾಂತರ. ಆ ಚಿತ್ರ ಹಿಟ್ ಆಯಿತು. ಈ ಮೂಲಕ ದಕ್ಷಿಣದವರು ಬಾಲಿವುಡ್ ಮಂದಿಯನ್ನು ಗೆಲ್ಲ ಬಲ್ಲರು ಎಂಬುದನ್ನು ಸಾಬೀತು ಮಾಡಿದರು. ಈಗ ಮತ್ತೊಮ್ಮೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದೆ. ಭಾಲ್ಕಿ ಅವರ ನಿರ್ದೇಶನದಲ್ಲಿ