PRPR ಭಾರತದ ಅಥ್ಲೀಟ್ ಮಿಲ್ಕಾ ಸಿಂಗ್ ಅವರ ಜೀವನ ಚರಿತ್ರೆ ಚಲನಚಿತ್ರವಾದ ಬಳಿಕ ಅದ್ಭುತ ಯಶಸ್ಸು ಸಿಕ್ಕಿದ ಕಥೆ ಗೊತ್ತೇ ಇದೆ. ಇದನ್ನೇ ಆಧಾರವಾಗಿಟ್ಟುಕೊಂಡು ಬಾಕ್ಸರ್ ಮೇರಿ ಕೋಮ್ ಜೀವನವನ್ನು ತೆರೆಯ ಮೇಲೆ ತರಲು ನಿರ್ಧರಿಸಿದ್ದಾಯಿತು, ನಾಯಕಿಯಾಗಲು ಪ್ರಿಯಾಂಕಾ ಚೋಪ್ರಾ ಒಪ್ಪಿಕೊಂಡಿದ್ದೂ ಆಯ್ತು.ಈಗ ಈ ಪಟ್ಟಿಗೆ ಟೀಂ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹಮ್ಮದ್ ಅಜರುದ್ದೀನ್ ಅವರ ಹೆಸರೂ ಸೇರಿಕೊಂಡಿದೆಯಂತೆ. ಈಗಾಗಲೇ ಸಿಲ್ಕ್ ಸ್ಮಿತಾ ಜೀವನ ಚರಿತ್ರೆಯ ಆಯ್ದ ಭಾಗಗಳನ್ನು