ಈ ಬಾರಿ ಗಾಸಿಪ್ ಹಬ್ಬಿರುವುದು ಮರ್ಡರ್ 3 ಚಿತ್ರದ ನಟಿ ಅದಿತಿ ರಾವ್ ಹೈದರಿ ಹಾಗೂ ರಣದೀಪ್ ಹೂಡಾ ಅವರ ಮಧ್ಯೆ. ಮರ್ಡರ್ 3 ಬಳಿಕ ಅವರಿಬ್ಬರ ಮಧ್ಯೆ ಸಂಬಂಧ ಇದೆ ಎಂಬ ಮಾತುಗಳು ಕೇಳಿ ಬರುತ್ತಿರುವೆ. ಈ ಬಗ್ಗೆ ಪ್ರಶ್ನಿಸಿದವರಿಗೆ ಇದು ನನ್ನ ವೈಯಕ್ತಿಕ ಜೀವನ. ಯಾರೊಬ್ಬರ ಸೊತ್ತೂ ಅಲ್ಲ ಎಂದು ರಣದೀಪ್ ಪ್ರತಿಕ್ರಿಯೆಸಿದ್ದಾರೆ. ಕಳೆದೊಂದು ತಿಂಗಳಿನಿಂದ ಅವರಿಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ನಾದ್ಯಂತ ಹಬ್ಬಿತ್ತು. ಸಾರ್ವಜನಿಕ