PR ಅನುಷ್ಕ ಗೆ ಈಗ ಕೈ ತುಂಬಾ ಕೆಲಸ.. ಆಕೆ ಟಾಲಿವುಡ್ ಚಿತ್ರರಂಗದ ಅನಭಿಷಿಕ್ತ ರಾಣಿ ಅಂತಾನೆ ಹೇಳ ಬಹುದು. ಕನ್ನಡದ ಈ ಅನುಷ್ಕಾ ಶೆಟ್ಟಿ ಗೆದ್ದಿರುವುದು ಟಾಲಿವುಡ್ ಚಿತ್ರರಂಗದಲ್ಲಿ. ಆಕೆಯು ಅಲ್ಲಿನ ಹಾಟ್ ಫೆವರಿಟ್ ನಟಿ ಎಂದೇ ಹೇಳ ಬಹುದಾಗಿದೆ. ಅಲ್ಲಿ ಅನುಷ್ಕ ಕ್ರೇಜಿ ಪ್ರಾಜೆಕ್ಟ್ ಮಾಡುತ್ತಿರುವ ಪ್ರತಿಭಾವಂತ ನಟಿ. ಏಕೆಂದರೆ ಟಾಲಿವುಡ್ ನ ಚರಿತ್ರೆಯಲ್ಲಿ ಚಿರಸ್ಥಾಯಿ ಆಗುವಂತಹ ಪ್ರಾಜಕ್ಟ್ಗಳಲ್ಲಿ ಆಕೆ ನಟಿಸುತ್ತಿದ್ದಾಳೆ. ಅದೂ ಒಂದಲ್ಲ ಎರಡು ಪ್ರಾಜಕ್ಟ್