PR ಅನುಷ್ಕಾಳಿಗೆ ಮತ್ತೊಂದು ಹೊಸ ಚಿತ್ರದಲ್ಲಿ ನಟಿಸುವ ಅವಕಾಶ. ರುದ್ರಮದೇವಿ, ಬಾಹುಬಲಿಯಂತಹ ಆಕ್ಷನ್ ಭರಿತ ಚಿತ್ರಗಳಂತೆ ಇದರ ಕಥೆ ಇಲ್ಲವಂತೆ. ಇದು ಟಾಲಿವುಡ್ ಹಾಟ್ ನ್ಯೂಸ್ ಆಗಿದೆ. ಈ ಎರಡು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿರುವ ಈ ಚೆಲುವೆ ಬಿಡುವಿಲ್ಲದಷ್ಟು ಕೆಲಸ . ಇನ್ನು ಎರಡು ವರ್ಷಗಳ ಕಾಲ ಯಾವ ಚಿತ್ರವನ್ನು ಅನುಷ್ಕ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಟಿ ಟೌನ್ ಮಂದಿ ಅಭಿಪ್ರಾಯ ಪಟ್ಟಿದ್ದರು, ಆದರೆ ಅವರ ಊಹೆಗೆ