PR ಬಾಲಿವುಡ್ ಚಂದ ಚೆಲುವೆ ಅನುಷ್ಕ ಶರ್ಮ ತೆಲುಗಿನಲ್ಲಿ ನಟಿಸುತ್ತಾಳ? ಈ ಪ್ರಶ್ನೆ ಈಗ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ. ಈ ಪ್ರಶ್ನೆಗೆ ಹೌದು ಎಂದು ಹೇಳುತ್ತಿದ್ದಾರೆ ಇಲ್ಲಿನ ಸಿನಿಮಂದಿ. ಇತ್ತೀಚೆಗಷ್ಟೆ ಓರ್ವ ಪ್ರಸಿದ್ಧ ನಿರ್ಮಾಪಕ ಅನುಷ್ಕಾಳನ್ನು ಭೇಟಿ ಮಾಡಿದ ಸುದ್ದಿ ಈಗ ಎಲ್ಲರಿಗೂ ಗೊತ್ತಾಗಿದೆ.ಕತೆ ಮತ್ತು ಹಣಕಾಸಿನ ಸಂಗತಿ ಎಲ್ಲವೂ ಓಕೆ ಆಗಿ ಅನುಷ್ಕಾ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ. ಆದರೆ ಯಾವ ಸಿನಿಮ ಆ ನಿರ್ಮಾಪಕರು ಯಾರು ಹೀಗೆ