PR ಮುವ್ವತ್ತರ ಹರೆಯದ ಕರಾವಳಿ ಸುಂದರಿ ಅನುಷ್ಕಾ ಮದುವೆ ಬಗ್ಗೆ ತನ್ನದೇ ಆದ ಹೊಸದಾದ ನಿಯಮಗಳನ್ನು ಸಿದ್ಧ ಮಾಡಿದ್ದಾಳೆ. ಮದುವೆ ಬದುಕಲ್ಲಿ ತುಂಬಾ ಮುಖ್ಯ ಎಂದು ನಂಬಿರುವವರಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾಳೆ ಆಕೆ. ಮದುವೆಯನ್ನು ಯಾವಾಗ ಬೇಕಾದರೂ ಆಗ ಬಹುದು. ಆದರೆ ಬಂದ ಅವಕಾಶಗಳನ್ನು ಬಿಡ ಬಾರದು. ಜೀವನದಲ್ಲಿ ಅವಕಾಶಗಳು ಸಿಗುವುದು ಕಡಿಮೆ. ನಾವು ಮದುವೆ ಮಾಡಿಕೊಳ್ಳಲೆಂದು ನಾವು ಹುಟ್ಟಿಲ್ಲ ಎಂದು ನೇರಾನೇರವಾಗಿ ಹೇಳಿದ್ದಾಳೆ ಈ ಚೆಲುವೆ. ಆದ್ದರಿಂದ ಆಕೆ