PR ಅಫ್ತಾಬ್ ಶಿವದಾಸನಿ ಹೆಸರು ಗೊತ್ತಿಲ್ಲದವರಿಲ್ಲ. ಕೆಲವೇ ಕೆಲವು ಚಿತ್ರಗಳಲ್ಲಿ ಅವರು ನಟಿಸಿದ್ದರೂ ಉತ್ತಮ ಹೆಸರನ್ನೇ ಗಳಿಸಿದ್ದಾರೆ. ರಾಮ್ಗೋಪಾಲ್ ವರ್ಮ ಅವರ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ನಟಿಸಿರುವ ಗ್ರ್ಯಾಂಡ್ ಮಸ್ತಿ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇದರಲ್ಲಿ ಮೂವರು ನಾಯಕರಿದ್ದಾರೆ. ವಿವೇಕ್ ಓಬೆರಾಯ್, ಅಫ್ತಾಬ್ ಹಾಗೂ ರಿತೇಶ್ ದೇಶ್ಮುಖ್. ಇದೊಂದು ಕಾಮಿಡಿ ಚಿತ್ರವಾಗಿದ್ದು ಡಬಲ್ ಮೀನಿಂಗ್ ಇರುವ ಕಥೆಯನ್ನು ಹೊಂದಿದೆಯಂತೆ. ಹೀಗಾಗಿ ಚಿತ್ರ ಹಿಟ್ ಭರವಸೆ