PR ಭಾರತೀಯ ಸಿನಿಮಾ ರಂಗದಲ್ಲಿ ಅತ್ಯಂತ ಹೆಸರು ವಾಸಿಯಾದ ನಟಿ ಮಾಧುರಿ ದೀಕ್ಷಿತ್ ನೆನೆ. ಮದುವೆಗೆ ಮುನ್ನ ಇದ್ದ ಚಾರ್ಮ್ ಎರಡು ಮಕ್ಕಳಾದ ಬಳಿಕವು ಉಳಿಸಿಕೊಂಡಿರುವ ನಟಿ ಮಾಧುರಿ. ಈ ನಟಿಯ ಹೊಸ ಚಿತ್ರ ದೇದ್ ಇಷ್ಕಿಯಾ. ಇದರ ಹಮಾರಿ ಅತರಿಯಾ ಎನ್ನುವ ಹಾಡಿನಲ್ಲಿ ಈಕೆ ಮಾಡಿರುವ ಡ್ಯಾನ್ಸ್ ಫೇಸ್ ಬುಕ್ ನಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿದೆ. ಈ ಚಿತ್ರದಿಂದ ಆಕೆಯ ತಾರಾ ಪಟ್ಟದಲ್ಲಿನ ಗ್ರಾಫ್ ಅತ್ಯಂತ ಉತ್ತಮ