ಪಾಕಿಸ್ತಾನಿ ಮಾಡೆಲ್ , ಬಾಲಿವುಡ್ ಹಾಟ್ ಮತ್ತು ಸೆಕ್ಸಿ ನಟಿ ವೀಣಾ ಮಲಿಕ್ ತನ್ನ ಅಭಿಮಾನಿಗಳ ಹೃದಯ ಈಗಾಗಲೇ ಒಡೆದಿದ್ದಾಳೆ ತಾನು ಮದುವೆ ಆಗುವುದರ ಮುಖಾಂತರ. ಈಗ ಮತ್ತೊಮ್ಮೆ ಅವಳು ತನ್ನ ಅಭಿಮಾನಿಗಳಿಗೆ ನೋವನ್ನು ನೀಡುತ್ತಿದ್ದಾಳೆ. ಇನ್ನುಮುಂದೆ ತಾನು ಕಮರ್ಷಿಯಲ್ ಚಿತ್ರಲ್ಲಿ ನಟಿಸುವುದಿಲ್ಲ ಎಂದು ಗಾಯದ ಮೇಲೆ ಬರೆ ಎಳೆದಿದ್ದಾಳೆ. ದೇವರು, ಧಾರ್ಮಿಕ ಸಂಗತಿಗಳನ್ನು ಒಳಗೊಂಡ ಅಂಶಗಳಿರುವ ಚಿತ್ರದಲ್ಲಿ ಮಾತ್ರ ಇನ್ನು ನಟಿಸುವುದು ಎನ್ನುವ ಕಠೋರ ಸತ್ಯವನ್ನು ಸಹ ಆಕೆ