PR ಹೆಂಡತಿಯೊಬ್ಬಳು ಜೊತೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ ಅನ್ನುವ ಮಾತು ಅಕ್ಷರಶಃ ಅಭಿಷೇಕ್ ಬಚ್ಚನ್ ಗೆ ಹೊಂದಿಕೆ ಆಗುತ್ತಿದೆ. ಕಾರಣ ಇಷ್ಟೇ ಅಂತಹ ಸೂಪರ್ ಸ್ಟಾರ್ಗಳ ಮಗನಾಗಿ ಜನಿಸಿದರೂ ಸಹ ಅಭಿ ಅದೃಷ್ಟ ಹೇಳಿಕೊಳ್ಳುವಂತೆ ಇಲ್ಲ. ಆರಕ್ಕೂ ಮೂರಕ್ಕೂ ಏರದ ನಟ ಆತ. ಬೈ ಲಕ್ ಎಲ್ಲರ ಜೊತೆ ಲವ್ ಮಾಡಿ ಬೇಜಾರಾದ ವಿಶ್ವಸುಂದರಿ ಐಶ್ವರ್ಯ ರೈ ಕಡೆಗೆ ಅಭಿಷೇಕನ ಮಡದಿ ಆದಳು.ಅದಕ್ಕೂ ಮೇಲಿನ ವಾಕ್ಯಕ್ಕೂ ಏನು ಸಂಬಂಧ ಅಂತೀರಾ