PR ಕಾಲಿವುಡ್ ಬ್ಲಾಕ್ ಬ್ಯೂಟಿ ಅಮಲ ಶಾರುಖ್ ಖಾನ್ ಅವರನ್ನು ಈಗ ಫಾಲೋ ಮಾಡುತ್ತಿದ್ದಾಳೆ. ಹೇಗೆ ಅನ್ನೋದು ಹೇಳ್ತಿಬ್ವಿ ಸ್ವಲ್ಪ ಕಾಯ್ರಿ.. ಆಕೆ ರಾಮ್ ಚರಣ್ ಅವರ ನಾಯಕ್ ಮತ್ತು ಅಲ್ಲೂ ಅರ್ಜುನ್ ಜೊತೆಗೆ ಇದ್ದರಮ್ಮಯಿಲತೊ ಚಿತ್ರದಲ್ಲಿ ನಟಿಸಿದರೂ ಸಹಿತ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ. ತಾನು ಸೂಪರ್ ಸ್ಟಾರಿಣಿ ಆಗ ಬೇಕು ಎನ್ನುವ ಯಾವ ಪ್ರಯತ್ನವು ಸಕ್ಸಸ್ ಆಗಲಿಲ್ಲ. ಈಗ ಆಕೆ ನವನಟನ ಜೊತೆ ನಟಿಸಲು ಸಿದ್ಧ ಆಗಿದ್ದಾಳೆ .