PR ಈಗ ಚಿರಂಜೀವಿ ಚಿತ್ರಗಳ ರೀಮೇಕ್ ಕಾಲ ಎಂದೇ ಹೇಳ ಬಹುದು . ಅವರ ಕ್ಲಾಸಿಕ್ ಚಿತ್ರ ರುದ್ರವೀಣಾ ಹಿಂದಿಯಲ್ಲಿ ರೀಮೇಕ್ ಆಗುವ ಸಾಧ್ಯತೆ ಇದೆ. ಇದನ್ನು ರೀಮೇಕ್ ಮಾಡುವ ಉದ್ದೇಶ ಹೊಂದಿರುವವರು ಬೇರೆ ಯಾರೂ ಅಲ್ಲ ಬಾಲಿವುಡ್ ಮಿ. ಫರ್ಫೆಕ್ಟ್ ಅಮೀರ್ ಖಾನ್. ಈ ಚಿತ್ರಕ್ಕೆ ಸಂಬಂಧಿಸಿದಂತೆ ಅವರು ಅಲ್ಲು ಅರವಿಂದ್ ಅವರ ಬಳಿ ಮಾತುಕಥೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.ಎ. ಬಾಲಚಂದರ್ ನಿರ್ದೇಶಿಸಿದ ಈ ಚಿತ್ರವನ್ನು ಧೂಂ3 ರಿಲೀಸ್