WD ತಮ್ಮ ಬಹುನಿರೀಕ್ಷಿತ ಡಾನ್ 2 - ದಿ ಕಿಂಗ್ ಈಸ್ ಬ್ಯಾಕ್ ಚಿತ್ರ ಶುಕ್ರವಾರ ವಿಶ್ವದೆಲ್ಲೆಡೆ ಬಿಡುಗಡೆಯಾಗಿರುವಂತೆಯೇ ಪ್ರತಿಕ್ರಿಯಿಸಿರುವ ಬಾಲಿವುಡ್ ಬಾದ್ಷಾ ಶಾರೂಕ್ ಖಾನ್, ಬಿಗ್ ಬಿ ಖ್ಯಾತಿಯ ಅಮಿತಾಬ್ ಬಚ್ಚನ್ ಅವರೇ ನಿಜವಾದ ಡಾನ್ ಎಂದಿದ್ದಾರೆ. ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್ದುನಿಯಾಕ್ಕೆ ಭೇಟಿ ಕೊಡಿಈ ಹಿಂದೆ ಅತಿತಾಬ್ ಬಚ್ಚನ್ ಅಭಿನಯದ ಬಿಗ್ ಹಿಟ್ ಚಿತ್ರ ಡಾನ್ ಚಿತ್ರವನ್ನು ಶಾರೂಕ್ ಖಾನ್ ರಿಮೇಕ್