PR ಮೋದಿ ಪರ ಬಿಗ್ಬಿ ಬ್ಯಾಟಿಂಗ್ ನಡೆಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದ ಕೆಲವೇ ದಿನಗಳಲ್ಲಿ ಅಮಿತಾಬ್ ಹೆಸರು ಮತ್ತೆ ಗಾಸಿಪ್ ಕಾಲಂಗಳಲ್ಲಿ ಕಾಣಿಸಿಕೊಂಡಿದೆ. ಈ ಎಲ್ಲಾ ಸುದ್ದಿಗಳು ತನ್ನಿಂತಾನೇ ಹುಟ್ಟಿಕೊಳ್ಳುತ್ತವೆಯೋ ಅಥವಾ ಅವರನ್ನು ಟಾರ್ಗೆಟ್ ಆಗಿಟ್ಟುಕೊಂಡು ಮತ್ತಾರಾದರೂ ಸೃಷ್ಟಿಸುತ್ತಿದ್ದಾರೋ ಎಂಬುದು ಇನ್ನೂ ಉತ್ತರ ಸಿಗದ ಪ್ರಶ್ನೆಯಾಗಿದೆ. ಈ ಬಾರಿ ಅವರ ಚಿತ್ರವೊಂದು ಇಂಟರ್ನೆಟ್ಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದ ಮಂದಿ ಹೀಗೂ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರಂತೆ.ಈ ಚಿತ್ರ ನೋಡಿದ ಬಳಿಕ