PRPR ಅಮಿತಾಭ್ಗೆ ತಮ್ಮ ಕುಟುಂಬ ದೊಡ್ಡದಾಗುತ್ತಿರುವುದರ ಗಮನ ಹರಿದಿದೆ. ಹೀಗಾಗಿ ಹಾಲಿ ನಿವಾಸ ಜಲ್ಸಾದಿಂದ ಹಿಂದಕ್ಕಿರುವ ವಿಸ್ತಾರವಾದ ಬಂಗಲೆಯನ್ನು 50 ಕೋಟಿ ನೀಡಿ ಖರೀದಿಸಿದ್ದಾರೆ. ಇದರಿಂದ ಅಮಿತಾಭ್ ಒಟ್ಟು 5 ಬೃಹತ್ ಬಂಗಲೆಯನ್ನು ಹೊಂದಿದಂತಾಗುತ್ತದೆ.ಬಹು-ವಿಲೆ ಪಾರ್ಲೆ ಅಭಿವೃದ್ದಿ ಯೋಜನೆಯಲ್ಲಿ (ಜೆವಿಪಿಡಿ) ಪ್ರತೀಕ್ಷಾ (ಮೊದಲ ನಿವಾಸ), 2004ರಲ್ಲಿ ಖರೀದಿಸಿದ ಜಾನಕ್ (ಈಗ ಅದನ್ನು ಕಚೇರಿಯಾಗಿ ಉಪಯೋಗಿಸಲಾಗುತ್ತಿದೆ), ಮೂರನೆಯದು ವತ್ಸ, ಈಗ ಅದನ್ನು ಸಿಟಿ ಬ್ಯಾಂಕ್ಗೆ ಲೀಸ್ಗೆ ನೀಡಲಾಗಿದೆ. ನಾಲ್ಕನೆಯದು ಈಗ ವಾಸವಾಗಿರುವ