IFMIFM ಯೋಗರಾಜ್ ಭಟ್ಟರು ಅಮಿತಾಭ್ ಬಚ್ಚನ್ ಅವರನ್ನು ಹಾಕಿಕೊಂಡು ಚಿತ್ರ ಮಾಡುವುದು ಬಹುತೇಕ ಖಚಿತವಾಗಿದೆ. ಹದಿನೈದು ದಿನಗಳಿಂದ ಮುಂಬೈನಲ್ಲಿ ಟೆಂಟ್ ಹಾಕಿರುವ ಭಟ್ಟರು ನಾನಾ ಪಾಟೇಕರ್ ಅವರನ್ನೂ ಸಂಪರ್ಕಿಸಿ ಚಿತ್ರದಲ್ಲಿ ನಟಿಸುವಂತೆ ಕೇಳಿಕೊಂಡಿರುವುದು ಹೊಸ ಸುದ್ದಿ.ಅವರು ನಟಿಸಿದ ನಾಲ್ಕು ಚಿತ್ರಗಳು ಸದ್ಯ ಬಿಡುಗಡೆಗೆ ಕಾಯುತ್ತಿವೆ, ಅದರ ಮಧ್ಯೆ ಕನ್ನಡದಲ್ಲೂ ಒಂದು ಚಿತ್ರದಲ್ಲಿ ನಟಿಸಿ ಹೋಗಿದ್ದಾರೆ. ನಾನಾ ಪಾಟೇಕರ್ ಅವರನ್ನು ಸಂಪರ್ಕಿಸಿದ್ದು ನಿಜ. ಸದ್ಯ ಮಾತುಕತೆ ನಡೆಯುತ್ತಿದೆ. ಹೆಚ್ಚು ಮಾತನಾಡುವ ಮುನ್ನ