PR ದೇಸಿ ಮ್ಯಾಜಿಕ್ ಚಿತ್ರದ ಬಗ್ಗೆ ಅಮಿಷಾ ಪಟೇಲ್ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರಂತೆ. ತಮ್ಮದೇ ನಿರ್ಮಾಣದ ಈ ಚಿತ್ರವನ್ನು ಸ್ವತಃ ತಾಯಿ ಸ್ಥಾನದಲ್ಲಿ ನಿಂತು ಮಗುವಿನಂತೆ ಪೋಷಿಸಿದ್ದಾರಂತೆ. ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿರುವ ಅಮಿಷಾ ಇದು ನನ್ನ ವೃತ್ತಿ ಬದುಕಿನ ಸವಾಲಿನ ಪಾತ್ರ ಎಂದು ಹೇಳಿಕೊಂಡಿದ್ದಾರೆ. ಬಿಡುಗಡೆಗೆ ಸಿದ್ದವಿರುವ ಈ ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುವ ಅವರು ಪತ್ರಿಕೆಯೊಂದಕ್ಕೆ ಫೋಟೊಶೂಟ್ ಸಮಯದಲ್ಲಿ ತಮ್ಮ ಈ ಕನಸಿನ ಕೂಸಿನ ಬಗ್ಗೆ ಖುಷಿಯಾಗಿ