PR ವಿಶ್ವ ಪ್ರಸಿದ್ಧ ಬ್ರಾಡ್ ಕಾಸ್ಟಿಂಗ್ ಕಂಪನಿ ಸಾಮಾನ್ಯವಾಗಿ ಯಾರು ಹೆಚ್ಚು ಜನಪ್ರಿಯ ಎನ್ನುವ ಸರ್ವೇ ಮಾಡುತ್ತಿರುತ್ತದೆ. ಇದರ ಅನ್ವಯ ಪ್ರಸಿದ್ಧ ಕಂಪನಿಗಳು ತಮ್ಮ ಪ್ರಾಡಕ್ಟ್ ಗಳಿಗೆ ಸೆಲಬ್ರಿತಿಗಲನ್ನು ಆಯ್ಕೆ ಮಾಡಿಕೊಳ್ಳುತ್ತಿರುತ್ತಾರೆ ಬ್ರಾಂಡ್ ಅಂಬಾಸಿಡರ್ ಆಗಿ. ಕಳೆದ ನಾಲ್ಕು ವರ್ಷಗಳಿಂದ ಅಮೀರ್ ಹೆಚ್ಚು ಜನಪ್ರಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಈ ವರ್ಷ ನಡೆಸಿದ ಸರ್ವೆಯಲ್ಲಿ ಅಮೀರ್ ಖಾನ್ ಗೆ ಎದುರಾಳಿ ಆಗಿ ಒಬ್ಬ ಹೀರೋಯಿನ್ ಬಂದಿದ್ದಾಳೆ. ದೀಪಿಕಾ ಪಡುಕೋಣೆ ಆ