PR ಚಿತ್ರರಂಗದಲ್ಲಿ ಧೂಮಪಾನಿಗಳು ಹೆಚ್ಚಿದ್ದಾರೆ. ಅದಕ್ಕೆ ಅವರು ಕೊಡುವ ಕಾರಣ ವರ್ಕ್ ಟೆನ್ಷನ್ . ಅದರಲ್ಲೂ ಹೀರೋಗಳು ಚಿತ್ರದಲ್ಲಿ ಏನೇನೂ ಅರಿಯದ ಯುವಕನಾಗಿ ಅಭಿನಯಿಸಿದರೂ ನಿಜ ಬದುಕಲ್ಲಿ ಚೈನ್ ಸ್ಮೋಕರ್ ಆಗಿರುತ್ತಾರೆ. ಶಾರೂಖ್ ಖಾನ್, ಸಲ್ಮಾನ್ ಖಾನ್ ಎಲ್ಲರೂ ಈ ಪಟ್ಟಿಯಲ್ಲಿ ಇದ್ದೇ ಇದ್ದಾರೆ. ಅಮೀರ್ ಖಾನ್ ಸಹ 2011ರ ವರೆಗೂ ಈ ಪಟ್ಟಿಯಲ್ಲಿ ಇದ್ದರೂ, ಸಹ ಆ ಬಳಿಕ ಇಲ್ಲ ನಾನು ಸಿಗರೇ ಟ್ ಸೇದಲ್ಲ ಎಂದು ಅದರಿಂದ