PR ಅಮೀರ್ ಖಾನ್ ಅವರು ಮಿ. ಫರ್ಫೆಕ್ಟ್. ಅವರು ಏನೇ ಮಾತಾಡಲಿ , ಕೆಲಸ ಮಾಡಲಿ ಎಲ್ಲದರ ಬಗ್ಗೆ ಹೆಚ್ಚಿನ ಗಮನ ನೀಡಿ ಮುಗಿಸುತ್ತಾರೆ. ಇತ್ತೀಚಿಗೆ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಇಬ್ಬರನ್ನು ತಾನು ಲವ್ ಮಾಡುತ್ತೇನೆ ಎನ್ನುವ ಸಂದೇಶ ಹರಿ ಬಿಟ್ಟಿದ್ದರು .ಈಗಾಗಲೇ ಕಿರಣ್ ರಾವ್ ಜೊತೆಯಾಗಿ ಆಜಾದ್ ತಂದೆ ಆಗಿರುವ ಅಮೀರ್ ಈಗ ಮತ್ಯಾರನ್ನು ಪ್ರೀತಿಸುತ್ತಿದ್ದಾರೆ ಎನ್ನುವ ಬಗ್ಗೆ ಕುತೂಹಲ ಮೂಡುವುದು ಸಹಜ. ಸಿನಿಮಾದವರು ಅಂದ್ರೆ