PRPR ಶಾರ್ಟಕಟ್ ರೋಮಿಯೋ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡ ಅಮೀಷಾ ಪಟೇಲ್ ಫುಲ್ ಗರಂ ಆಗಿದ್ದಾರಂತೆ. ಮನಸ್ಸಿನ ನಿಯಂತ್ರಣ ಕಳೆದುಕೊಂಡು ಸುಭಾಶ್ ಘಾಯ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾದೇನ್ ಚಿತ್ರದಿಂದ ತಾನು ಹೊರಬಿದ್ದಿದ್ದು ಫಿಲಂ ಪಾಲಿಟಿಕ್ಸ್ನಿಂದ ಎಂದೆಲ್ಲಾ ಅವರು ದೂರಿದ್ದಾರೆ.ಶಾರ್ಟಕಟ್ ರೋಮಿಯೋ ಸಿನೆಮಾದ ಪ್ರಚಾರ ವೇಳೆ ರೇಡಿಯೊ ಸಂದರ್ಶನವೊಂದರಲ್ಲಿ ಈ ಮಾತುಗಳು ಅಮೀಷಾ ಆಡಿದ್ದಾರೆ. ಒಂದು ವಿಷಯದಲ್ಲಿ ಆಕೆ ಲಕ್ಕಿ. ಹೀಗೆ ಮಾತನಾಡುವಾಗ ಅಲ್ಲಿಯೇ ಉಪಸ್ಥಿತರಿದ್ದ ಸುಭಾಷ್ ಘಾಯ್ ಮೌನದ