PR ಬಾಲಿವುಡ್ ಕಂಡಂತಹ ಅಪರೂಪದ ಖಳನಾಯಕ ಅಮ್ಜದ್ ಅಲಿಖಾನ್.ಅವರು ತಮ್ಮ ತಾರ ಬದುಕಲ್ಲಿ ಅತ್ಯಂತ ಎಫೆಕ್ಟೀವ್ ಖಳನಾಗಿ ನಟಿಸಿದ ವಿಶೇಷ ಕಲಾವಿದ. ಅದರಲ್ಲೂ ಶೋಲೆಯಲ್ಲಿ ನಟಿಸಿದ್ದ ಗಬ್ಬರ್ ಸಿಂಗ್ ಪಾತ್ರ ಈಗಲೂ ಜನಮಾನದಲ್ಲಿ ಹಾಗೆ ಸ್ಥಿರವಾಗಿ ನಿಂತಿದೆ. ಈ ಪಾಪ್ಯುಲರ್ ನಟನ ಮಗಳು ಅಹ್ಲಂ ಈಗ ಬೆಳ್ಳಿ ತೆರೆಗೆ ಕಾಲಿಟ್ಟಿದ್ದಾಳೆ. ರಂಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಈ ಚೆಲುವೆ ಅಂತಿಮವಾಗಿ ಬೆಳ್ಳಿತೆರೆಗೆ ಕಾಲಿಟ್ಟಿದ್ದಾಳೆ.ಪ್ರಸ್ತುತ ಮಾರ್ಕಂಡ್ ದೇಶಪಾಂಡೆ ಜೊತೆ ನಾಟಕಗಳಲ್ಲಿ ನಟಿಸುತ್ತಿರುವ ಅಹ್ಲಂ